top of page
gaurish akki_edited.jpg

A GAURISH AKKI INITIATIVE

  • Facebook
  • Instagram
  • Twitter
  • YouTube
Alma Media Logo.jpeg

Alma Media School

Unleash the journalist within you

Gaurish Akki
Founder-Director

Mantra of Alma Media School

ಸಮಾಜವೇ ಪಠ್ಯ, ಸಾಧಕರೇ ಉಪನ್ಯಾಸಕರು‌.

Society is the syllabus, achievers are the teachers.

SpeakingSkills.jpeg

ಜನಪ್ರತಿನಿಧಿಯಾಗುವ(People's Representative) ಹಂಬಲವೇ? ಸಮರ್ಥ ಭಾಷಣಕಾರನಾಗುವ ಕನಸೇ? ನಿಮಗೆಂದೇ ಗೌರೀಶ್ ಅಕ್ಕಿ ಸ್ಟುಡಿಯೋ ಅರ್ಪಿಸುತ್ತಿದೆ "ಭಾಷಣ ಕಲೆ ಮತ್ತು ಮಾಧ್ಯಮ ನಿರ್ವಹಣೆ(Public Speaking and Media Management)" - 2 ದಿನಗಳ ಪ್ರಾಯೋಗಿಕ ತರಬೇತಿ ಕಾರ್ಯಾಗಾರ(2 Days Practical Training Workshop). ಹಿರಿಯ ಪತ್ರಕರ್ತ ಸುದ್ದಿ - ನಿರೂಪಕ ಗೌರೀಶ್ ಅಕ್ಕಿ Gaurish Akki ಅವರ ಸಾರಥ್ಯದಲ್ಲಿ, ಮಾರ್ಚ್ 18 ಮತ್ತು 19ರಂದು ಈ ಕಾರ್ಯಾಗಾರ ನಡೆಯಲಿದೆ. ಭಾಷಣ ಕಲೆಗಾರಿಕೆ ಮತ್ತು ಮಾಧ್ಯಮ ನಿರ್ವಹಣೆಯ ಕೌಶಲಗಳನ್ನು ಪ್ರಾಯೋಗಿಕವಾಗಿ ತಜ್ಞರಿಂದ ಕಲಿಯಬಹುದು. ಜನಪ್ರತಿನಿಧಿಗಳಾಗಲು ಬಯಸುವವರಿಗೆ ಇದೊಂದು ಸುವರ್ಣ ಅವಕಾಶ. 

ಆಸಕ್ತರು ಈ ಗೂಗಲ್ ಫಾರ್ಮ್ ತುಂಬುವ ಮೂಲಕ ಕೂಡಲೇ ರಿಜಿಸ್ಟರ್ ಮಾಡಿಕೊಳ್ಳಿ :

https://forms.gle/JM9bqMuNXsMV1BnN8

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46667

#gaurishakkistudio #publicspeaking #mediamanagement #gaurishakki #workshop #practicaltraining

Alma Media Logo.jpeg

Courses Offered