top of page

Courses
ಎಲ್ಲರಿಗೂ ನಮಸ್ಕಾರ.
ನಾನು ಗೌರೀಶ್ ಅಕ್ಕಿ, ಪತ್ರಕರ್ತ-ಸುದ್ದಿ ನಿರೂಪಕ. ನಿಮಗೆ ಗೊತ್ತಿರೋ ಹಾಗೆ ಪ್ರಾಯೋಗಿಕ ಪತ್ರಿಕೋದ್ಯಮ ಕಲಿಕೆಯನ್ನೆ ಕೇಂದ್ರಿಕರಿಸಿ ಕಳೆದ ನಾಲ್ಕು ವರ್ಷಗಳಿಂದ Alma Media School ನಡೆಸುತ್ತಿದ್ದೇನೆ. ಈ ಪುಟ್ಟ ಸಾಹಸಕ್ಕೆ ಪ್ರೋತ್ಸಾಹಿಸಿದ ,ಕೈ ಜೋಡಿಸಿದ ಎಲ್ಲರಿಗೂ ಧನ್ಯವಾದ.
ಈಗ Alma Media School ನ 5ನೇ ಬ್ಯಾಚ್ - 5 Months Practical Journalism and Media Management' - ಇದೇ ಮಾರ್ಚ್ 14ನೇ ತಾರೀಖಿನಂದು ಆರಂಭಗೊಳ್ತಾ ಇದೆ. ಪತ್ರಿಕೋದ್ಯಮದಲ್ಲಿ ಆಸಕ್ತರಿಗೆ ಸಾಧ್ಯವಾದಷ್ಟು ತಲುಪಿಸಿ ಎಂದು ವಿನಂತಿಸುತ್ತೇನೆ.
ಧನ್ಯವಾದ
ಗೌರೀಶ್ ಅಕ್ಕಿ
Ph: 76187 46667
Covers media platforms like print, visual, radio & digital.
Started Oct 2
48,600 Indian rupeesLoading availability...
2022 © Alma Media School
bottom of page